The video of MP Nalin Kumar Kateel, who angrily scold a police officer at the Mangalore Chalo protest went viral. <br /> <br /> 'ಮಂಗಳೂರು ಚಲೋ' ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಧಮಕಿ ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ನಳಿನ್ ಕುಮಾರ್ ಕಟೀಲ್ ಧಮಕಿ ಹಾಕಿದ್ದು ಯಾಕೆ? ಧಮಕಿ ಹಾಕಲು ಕಾರಣವೇನು? ಈ ವಿವರಗಳು ವೀಡಿಯೋದಲ್ಲಿದೆ <br />